ಕನರ್ಾಟಕ ರಾಜ್ಯದ 1965 ಇಸವಿಯ 10ನೇ ಅಧಿನಿಯಮದ ಪ್ರಕಾರ ಕನರ್ಾಟಕ ರಾಜ್ಯಾದ್ಯಂತ ಸಾರ್ವಜನಿಕ ಗ್ರಂಥಾಲಯಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದು, ಅದರಂತೆ ಸದರಿ ಶಾಖಾ ಗ್ರಂಥಾಲಯಗಳನ್ನು ತಾಲೂಕು, ಹೋಬಳಿ, ನಗರ ಪ್ರದೇಶಗಳಲ್ಲಿ ಪ್ರಾರಂಭಿಸಿ ಗ್ರಾಮೀಣ ಜನತೆಗೆ ಓದುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಸದರಿ ಶಾಖಾ ಗ್ರಂಥಾಲಯವು . . . . . .. . ಜಿಲ್ಲೆ / ನಗರ ಕಛೇರಿಯ ಆಡಳಿತ ವ್ಯಾಪ್ತಿಗೆ ಒಳಪಟ್ಟಿದೆ.
ಸಾರ್ವಜನಿಕರು ಈ ಕೆಳಗಿನ ಸಮಯದಲ್ಲಿ ಗ್ರಂಥಾಲಯಲ್ಲಿ ದಿನಪತ್ರಿಕೆಗಳು, ನಿಯತಕಾಲಿಕೆಗಳು ಹಾಗೂ ಇನ್ನಿತರೆ ಓದುವ ಸಾಮಗ್ರಿಗಳನ್ನು ಉಚಿತವಾಗಿ ಓದಬಹುದಾಗಿದೆ. ಹಾಗೂ ಸಾರ್ವಜನಿಕರು ಗ್ರಂಥಾಲಯ ಉಪವಿಧಿಯಲ್ಲಿ ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಿ ಪುಸ್ತಕಗಳನ್ನು ಎರವಲು ಪಡೆಯಬಹುದಾಗಿದೆ.
1) ಶಾಖಾ ಗ್ರಂಥಾಲಯಗಳು - ಬೆಳಿಗ್ಗೆ 8.00 ರಿಂದ ರಾತ್ರಿ 8.00 ಗಂಟೆವರೆಗೆ
2) ಸೇವಾ ಕೇಂದ್ರಗಳು - ಬೆಳಿಗ್ಗೆ 8.30 ರಿಂದ 11.30 ಗಂಟೆವರೆಗೆ
ಸಂಜೆ 4.00 ರಿಂದ 8.00 ಗಂಟೆವರೆಗೆ
 
ಶಾಖಾ ಗ್ರಂಥಾಲಯಗಳು
ಬೆಳಿಗ್ಗೆ 8.30 ರಿಂದ ರಾತ್ರಿ 8.00ರವರೆಗೆ
ಬೆಳಿಗ್ಗೆ 8.30 ರಿಂದ ಬೆಳಿಗ್ಗೆ 11.00ರವರೆಗೆ
ಸಾಯಂಕಾಲ 4.00 ರಿಂದ ರಾತ್ರಿ 8.00ರವರೆಗೆ
ಗ್ರಾಮ ಪಂಚಾಯಿತಿ ಗ್ರಂಥಾಲಯಗಳು
ಬೆಳಿಗ್ಗೆ 8.30 ರಿಂದ ಬೆಳಿಗ್ಗೆ
11.00ರವರೆಗೆ ಸಾಯಂಕಾಲ 4.00 ರಿಂದ ರಾತ್ರಿ 7.00ರವರೆಗೆ
ಪ್ರತಿ ಸೋಮವಾರ, ಎರಡನೇ ಮಂಗಳವಾರ ಹಾಗೂ ರಾಜ್ಯ ಸರಕಾರ ಘೋಷಿಸಿದ ರಜಾದಿನಗಳು.
 
Hosting at NIC Karnataka Copyright © 2010, Department of Public Library
Design By : Education information Center