| Gram Panchayat |
| ಸದರಿ ಗ್ರಾಮ ಪಂಚಾಯಿತಿ ಗ್ರಂಥಾಲಯವು . . . . . . . . ಜಿಲ್ಲೆ ಕಛೇರಿಯ ಆಡಳಿತ ವ್ಯಾಪ್ತಿಗೆ ಒಳಪಟ್ಟಿದೆ. ಸದರಿ ಗ್ರಾಮ ಪಂಚಾಯಿತಿ ಗ್ರಂಥಾಲಯವು ಕನರ್ಾಟಕ ರಾಜ್ಯದ 1965ನೇ ಇಸವಿಯ 10ನೇ ಅಧಿನಿಯಮದ ನಿಯಮ (17)ರ ಪ್ರಕಾರ ಸಕರ್ಾರದಿಂದ ರಚನೆಗೊಂಡಿರುತ್ತದೆ. |
| ಸಾರ್ವಜನಿಕರು ಈ ಕೆಳಗಿನ ಸಮಯದಲ್ಲಿ ಗ್ರಂಥಾಲಯಲ್ಲಿ ದಿನಪತ್ರಿಕೆಗಳು, ನಿಯತಕಾಲಿಕೆಗಳು ಹಾಗೂ ಇನ್ನಿತರೆ ಓದುವ ಸಾಮಗ್ರಿಗಳನ್ನು ಉಚಿತವಾಗಿ ಓದಬಹುದಾಗಿದೆ. ಹಾಗೂ ಸಾರ್ವಜನಿಕರು ಗ್ರಂಥಾಲಯ ಉಪವಿಧಿಯಲ್ಲಿ ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಿ ಪುಸ್ತಕಗಳನ್ನು ಎರವಲು ಪಡೆಯಬಹುದಾಗಿದೆ. |
| 1) ಗ್ರಾಮ ಪಂಚಾಯಿತಿ ಗ್ರಂಥಾಲಯಗಳು - |
| ಬೆಳಿಗ್ಗೆ 9.00 ರಿಂದ 12.30 ಗಂಟೆವರೆಗೆ |
| ಸಂಜೆ 3.00 ರಿಂದ ರಾತ್ರಿ 6.00ಗಂಟೆವರೆಗೆ |
| 4() (ಛ)() |
| ಸಂಸ್ಥೆಯ ವಿವರಗಳು, ರಚನಾ ಸೂಚಿ, ಕಾರ್ಯಗಳು ಹಾಗೂ ಕರ್ತವ್ಯಗಳು: |
| ಮೇಲ್ವಿಚಾರಕರು |
| ಗ್ರಾಮ ಪಂಚಾಯಿತಿ ಗ್ರಂಥಾಲಯ . . . . . . . . . . . . . |
| ತಾಲೂಕು . . . . . . . . . . . . . |
| ಜಿಲ್ಲೆ . . . . . . . . . . . . . . . . |
| ಈ ಗ್ರಂಥಾಲಯದಲ್ಲಿ ಒಬ್ಬ ಮೇಲ್ವಿಚಾರಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಾರೆ. |
| ಗ್ರಾಮೀಣ ಸಮುದಾಯಕ್ಕೆ ಶೈಕ್ಷಣಿಕ, ಸಾಂಸ್ಕೃತಿಕ ಮಾಹಿತಿ ನೀಡುವ ಮತ್ತು ಬಿಡುವಿನ ವೇಳೆಯಲ್ಲಿ ಮನೋಲ್ಲಾಸಿತ ಕ್ರಿಯೆಗಳಲ್ಲಿ ತೊಡಗಿಸುವ ಸದುದ್ದೇಶದಿಂದ ಸಕರ್ಾರವು ಈ ಗ್ರಾಮ ಪಂಚಾಯಿತಿ ಗ್ರಂಥಾಲಯವನ್ನು ಪ್ರಾರಂಭಿಸಿದೆ. ಸದರಿ ಗ್ರಂಥಾಲಯವು ಗ್ರಾಮೀಣ ಜನತೆಗೆ ಸಾರ್ವಜನಿಕ ಗ್ರಂಥಾಲಯ ಸೇವೆಯನ್ನು ವಿಸ್ತರಿಸುವುದರ ಮೂಲಕ ಜ್ಞಾನಾರ್ಜನೆಗೆ ಹಾಗೂ ನಿರಂತರ ಕಲಿಕೆಗೆ ಸೌಲಭ್ಯಗಳನ್ನು ಒದಗಿಸುವುದು ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೂಲ ಉದ್ದೇಶವಾಗಿದೆ. |
| |
|